Flag of Indiaसत्यमेव जयते
GOOD INDIA KARNATAKA

ಬಳ್ಳಾರಿ: ತೊಗಲುಗೊಂಬೆ ಕಲಾವಿದೆ ಹುಲಿಗೆಮ್ಮಗೆ ರಾಜ್ಯೋತ್ಸವ ಪ್ರಶಸ್ತಿ

ಬಳ್ಳಾರಿ: ಅಳಿವಿನಂಚಿನಲ್ಲಿರುವ ಪ್ರಾಚೀನ ಹಾಗೂ ವಿಶಿಷ್ಟ ಕಲಾ ಪ್ರಕಾರವಾದ ತೊಗಲುಗೊಂಬೆ ಯಾಟವನ್ನು ತನ್ನ ಜೀವಿತಾವಧಿಯ ವ್ರತವನ್ನಾಗಿಸಿಕೊಂಡು, ನಾಡಿನಾದ್ಯಂತ ಪಸರಿಸುತ್ತಿರುವ ಬಳ್ಳಾರಿಯ ಹಿರಿಯ ಸಾಧಕಿ ಹುಲಿಗೆಮ್ಮ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಜಾವಾಣಿ Sat, 31 Oct 2026 01:00
ಪ್ರಜಾವಾಣಿ पर मूल खबर पढ़ें ↗