GOOD
INDIA
KARNATAKA
ಬೆಳಗ್ಗೆ ಎದ್ದರೂ ಆಯಾಸವೇ? ಸುಸ್ತು ಕಡಿಮೆ ಮಾಡಿಕೊಳ್ಳಲು ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿ

ಎಂಟು ಗಂಟೆಗಳ ನಿದ್ದೆ ಮಾಡಿದರೂ ಬೆಳಗ್ಗೆ ಎದ್ದಾಗ ಸುಸ್ತು ಮತ್ತು ನಿಶ್ಶಕ್ತಿ ಕಾಡುತ್ತಿದೆಯೇ? ರಕ್ತಹೀನತೆ, ವಿಟಮಿನ್ ಕೊರತೆ, ಥೈರಾಯ್ಡ್ ಸಮಸ್ಯೆ, ಮಾನಸಿಕ ಒತ್ತಡ ಸೇರಿದಂತೆ ಹಲವು ಕಾರಣಗಳು ನಿರಂತರ ಆಯಾಸಕ್ಕೆ ಕಾರಣವಾಗಬಹುದು. ಸುಸ್ತು ಕಡಿಮೆ ಮಾಡಲು ಆಹಾರ ಪದ್ಧತಿ, ನಿದ್ರೆ ಮತ್ತು ದೈನಂದಿನ
Read the original at TV9 ಕನ್ನಡ ↗