Flag of Indiaसत्यमेव जयते
GOOD INDIA KARNATAKA

ಕೂಡಿಗೆ ಕ್ರೀಡಾಶಾಲೆ ಗುಜರಿ ಸಾಮಗ್ರಿಗಳ ಅಕ್ರಮ ಮಾರಾಟ ಆರೋಪ

ಕುಶಾಲನಗರ: ತಾಲ್ಲೂಕಿನ ಕೂಡಿಗೆ ಕ್ರೀಡಾಶಾಲೆಗೆ ಸೇರಿದ ಗುಜರಿ ಸಾಮಗ್ರಿಗಳನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ ಎಂದು ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಆರೋಪಿಸಿದ್ದಾರೆ.

ಪ್ರಜಾವಾಣಿ Thu, 29 Oct 2026 01:00
Read the original at ಪ್ರಜಾವಾಣಿ ↗