GOOD
INDIA
KARNATAKA
ರಾತ್ರಿ ಮಲಗುವಾಗ ಪಾದಗಳಲ್ಲಿ ಉರಿ ಕಾಣಿಸುತ್ತಿದೆಯೇ? ನಿರ್ಲಕ್ಷಿಸಬೇಡಿ, ಇವು ಕಾರಣಗಳಾಗಿರಬಹುದು!

ರಾತ್ರಿ ಮಲಗುವಾಗ ಪಾದಗಳ ಅಡಿಭಾಗದಲ್ಲಿ ಉರಿ, ಜುಮ್ಮೆನಿಸುವಿಕೆ ಅಥವಾ ಸೂಜಿ ಚುಚ್ಚಿದಂತಹ ನೋವು ಕಾಣಿಸಿಕೊಳ್ಳುತ್ತಿದೆಯೇ? ಇದನ್ನು ಬರ್ನಿಂಗ್ ಫೀಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಮಧುಮೇಹ, ವಿಟಮಿನ್ ಬಿ12 ಕೊರತೆ, ಥೈರಾಯ್ಡ್ ಸಮಸ್ಯೆ, ಮೂತ್ರಪಿಂಡಗಳ ಕಾಯಿಲೆ ಮತ್ತು ಅತಿಯಾದ ಮದ್ಯಪಾನ ಇದಕ
TV9 ಕನ್ನಡ पर मूल खबर पढ़ें ↗