Flag of Indiaसत्यमेव जयते
STATE ACTION INDIA KARNATAKA

ಬೆಂಗಳೂರಿನಲ್ಲಿ ಅಕ್ರಮ ಸಿಮ್ ಬಾಕ್ಸ್ ಜಾಲ ಪತ್ತೆ: ನಾಲ್ವರು ಅರೆಸ್ಟ್; ನೂರಾರು ಕೋಟಿ ರೂ ವಂಚನೆ ಶಂಕೆ

ಬೆಂಗಳೂರಿನ ಕಾಡುಗೋಡಿ ಮತ್ತು ಪಟ್ಟಂದೂರು ಅಗ್ರಹಾರದಲ್ಲಿ ನಡೆಯುತ್ತಿದ್ದ ಅಕ್ರಮ ಸಿಮ್ ಬಾಕ್ಸ್ ಜಾಲವನ್ನು ಸೈಬರ್ ಕಮಾಂಡ್ ಪೊಲೀಸರು ಭೇದಿಸಿದ್ದಾರೆ. ಆ ಮೂಲಕ ಮುಂದೆ ನಡೆಯಬಹುದಿದ್ದ ಭಾರೀ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ

TV9 ಕನ್ನಡ Thu, 22 Oct 2026 13:03 ALLEGED
TV9 ಕನ್ನಡ पर मूल खबर पढ़ें ↗