GOOD
INDIA
KARNATAKA
ನ್ಯೂಜಿಲೆಂಡ್ನಲ್ಲೂ ಯಶಸ್ವಿ ಜೈಸ್ವಾಲ್ ಫ್ಲಾಪ್! ಆರಂಭಿಕ ಸ್ಥಾನಕ್ಕೆ ಕಾದಿದೆಯೇ ಕುತ್ತು?

ಯಶಸ್ವಿ ಜೈಸ್ವಾಲ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ನ್ಯೂಜಿಲೆಂಡ್ A ವಿರುದ್ಧದ 2ನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ಆತಂಕ ಮೂಡಿಸಿದ್ದಾರೆ. ಇದು ಅವರ ಸತತ ಮೂರನೇ ವೈಫಲ್ಯವಾಗಿದೆ. ಟೆಸ್ಟ್ ತಂಡದಲ್ಲಿ ಆರಂಭಿಕ ಸ್ಥಾನಕ್ಕೆ ಸವಾಲು ಎದುರಾಗಿದ್ದು, ಸಾಯಿ ಸುದರ್ಶನ್ ಉತ್ತಮ ಪ್ರದರ್ಶನದ ಮೂಲಕ
Read the original at TV9 ಕನ್ನಡ ↗