Flag of Indiaसत्यमेव जयते
GOOD INDIA KARNATAKA

ಬಿಗ್ ಬಾಸ್ ಮನೆಗೆ ಮಂಜ ರೀ ಎಂಟ್ರಿ: ವೈಲ್ಡ್ ಕಾರ್ಡ್ ಸ್ಪರ್ಧಿ ಅಲ್ಲ, ಕಪ್ ಕೂಡ ಸಿಗಲ್ಲ

ಈ ಮೊದಲು ಮಂಜ ಬಿಗ್ ಬಾಸ್ ಆಟದಿಂದ ಔಟ್ ಆದಾಗ ಕೆಲವು ಸ್ಪರ್ಧಿಗಳು ಖುಷಿಪಟ್ಟಿದ್ದರು. ಆದರೆ ಈಗ ಅವರು ಮತ್ತೆ ದೊಡ್ಮನೆ ಒಳಗೆ ಕಾಲಿಟ್ಟಿರುವುದರಿಂದ ಎಲ್ಲರಿಗೂ ಅಚ್ಚರಿ ಆಗಲಿದೆ. ದೀಪಾವಳಿ ಎಂಬ ಕಾರಣಕ್ಕೆ ಈ ವಾರ ಯಾರೂ ಕೂಡ ಎಲಿಮಿನೇಟ್ ಆಗಿಲ್ಲ. ಆ ಸಿಹಿ ಸುದ್ದಿಯ ನಡುವೆ ಖಾರದ ರೀತಿಯಲ್ಲಿ ಮಂಜನ

TV9 ಕನ್ನಡ Sun, 08 Nov 2026 17:26
Read the original at TV9 ಕನ್ನಡ ↗