Flag of Indiaसत्यमेव जयते
BAD INDIA KARNATAKA

ಕಟಾವು ಹಂತದಲ್ಲಿದ್ದ ಕಬ್ಬು ಬೆಂಕಿಗೆ ಆಹುತಿ, ರೈತರಿಗೆ ನಷ್ಟ

ಭಾಲ್ಕಿ: ತಾಲ್ಲೂಕಿನ ಭಾತಂಬ್ರಾ, ಜೋಳದಾಪಕಾ ಗ್ರಾಮದಲ್ಲಿ ರೈತರು ಹೊಲದಲ್ಲಿ ಬೆಳೆದ ಕಬ್ಬು ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿಗೆ ಆಹುತಿಯಾಗಿದೆ.

ಪ್ರಜಾವಾಣಿ Tue, 27 Oct 2026 00:40
Read the original at ಪ್ರಜಾವಾಣಿ ↗