CRISIS
TECH
KARNATAKA
ಬಿನಾನ್ಸ್ ಕ್ರಿಪ್ಟೋ ಕನ್ನ; ಉತ್ತರಕೊರಿಯನ್ ತಂಡದ ಮೇಲೆ ಶಂಕೆ; ಹ್ಯಾಕರ್ಗಳಿಂದ ಬಹಳ ಸಂಯೋಜಿತ ದಾಳಿ ಸಾಧ್ಯವಾಗಿದ್ದು ಹೀಗೆ…

ವಿಶ್ವದ ಅತಿ ದೊಡ್ಡ ಕ್ರಿಪ್ಟೋ ವಿನಿಮಯ ಕೇಂದ್ರವಾದ ಬಿನಾನ್ಸ್ನಲ್ಲಿ ನಡೆದ ದಾಖಲೆಯ ಹ್ಯಾಕಿಂಗ್ ಪ್ರಕರಣದಲ್ಲಿ 6.3 ಬಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೋ ಆಸ್ತಿಗಳ ಕಳುವಾಗಿದೆ. ಅಂದರೆ, ಸುಮಾರು 60,000 ಕೋಟಿ ರೂ ಕ್ರಿಪ್ಟೋ ಅಸೆಟ್ಗಳು ಹ್ಯಾಕರ್ಗಳ ಪಾಲಾಗಿವೆ. ಈ ಪೈಕಿ 6 ಬಿಲಿಯನ್ ಡಾಲರ್ ಮೌಲ
Read the original at TV9 ಕನ್ನಡ ↗