Flag of Indiaसत्यमेव जयते
CONTESTED INDIA KARNATAKA

‘ದೂಸ್ರಾ’ ವಿರುದ್ಧ ಸೌರವ್ ಗಂಗೂಲಿ ಕೇಸು, ಮಹತ್ವದ ಆದೇಶ ನೀಡಿದ ನ್ಯಾಯಾಲಯ

‘ದೂಸ್ರಾ’ ಸಿನಿಮಾನಲ್ಲಿ ಸೌರವ್ ಗಂಗೂಲಿಯ ಚಿತ್ರ ಮತ್ತು ಕೆಲವು ದೃಶ್ಯಗಳನ್ನು ಬಳಸಾಗಿತ್ತು. ಆದರೆ ಚಿತ್ರತಂಡವು ತಮ್ಮ ಅನುಮತಿ ಇಲ್ಲದೆ ತಮ್ಮ ಚಿತ್ರ, ಹೆಸರು ಮತ್ತು ದೃಶ್ಯಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ ಗಂಗೂಲಿ ದೂರು ದಾಖಲಿಸಿ, ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಮನವಿ ಮಾಡಿದ್ದರು.

TV9 ಕನ್ನಡ Fri, 06 Nov 2026 13:04
TV9 ಕನ್ನಡ पर मूल खबर पढ़ें ↗