CRISIS
INDIA
KARNATAKA
ಪುಲಿಕೇಶಿನಗರ ಸ್ಫೋಟ: ಐಇಡಿ ಬಳಕೆ ಶಂಕೆ ಬೆನ್ನಲ್ಲೇ ತನಿಖೆಗೆ ಎನ್‌ಐಎ ಎಂಟ್ರಿ ಸಾಧ್ಯತೆ

ಪುಲಿಕೇಶಿನಗರದಲ್ಲಿ ಸಂಭವಿಸಿದ ಅನುಮಾನಾಸ್ಪದ ಪಾರ್ಸೆಲ್ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಸ್ಫೋಟಕ್ಕೆ ಐಇಡಿ ಬಳಕೆಯ ಶಂಕೆ ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತವಾಗಿದ್ದು, ಮೂರು ಬ್ಯಾಟರಿಗಳಿಂದ ಸ್ಫೋಟ ಸಂಭವಿಸಿರಬಹುದೆಂದು ಅನುಮಾನಿಸಲಾಗಿದೆ. ಅನಾಮಧೇ
Read the original at TV9 ಕನ್ನಡ ↗