Flag of Indiaसत्यमेव जयते
BAD INDIA KARNATAKA

ಕಾಪು: 5.710 ಕೆಜಿ ಗಾಂಜಾ ವಶ, ಇಬ್ಬರ ಬಂಧನ

ಪಡುಬಿದ್ರಿ: ಕಾಪು ತಾಲ್ಲೂಕಿನ ಉಳಿಯಾರಗೋಳಿ ಯಾರ್ಡ್ ಬೀಚ್‌ನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೆಳಪು ಗ್ರಾಮದ ವಿನಯನಗರ ನಿವಾಸಿ ಆರಿಫ್ (38) ಹಾಗೂ ಉಡುಪಿ ತಾಲ್ಲೂಕು ಪಡುತೋನ್ಸೆ ಗ್ರಾಮದ ಹೂಡೆ ನಿವಾಸಿ ಅಕೀಫ್‌ನನ್ನು (34) ಕಾಪು ಪೊಲೀಸರು ಬಂಧಿಸಿ 5.710 ಕೆಜಿ ಗಾಂಜಾ, ನಗದು ಹಾಗೂ

ಪ್ರಜಾವಾಣಿ Thu, 29 Oct 2026 01:00
Read the original at ಪ್ರಜಾವಾಣಿ ↗