GOOD
INDIA
KARNATAKA
ಅಂಬಾರಿ ಹೊತ್ತ ಬೆನ್ನಿಗೆ ವಿದಾಯದ ಭಾರ – ಕಾಡಿನತ್ತ ಹೊರಟ ಗಜಪಡೆ

ಮೈಸೂರು: ಎರಡು ತಿಂಗಳ ಒಡನಾಟ.. ನಾಡಿನ ಜನರ ಪ್ರೀತಿ… ದಸರೆಯ ಸಂಭ್ರಮ… ಈಗ ಎಲ್ಲವೂ ನೆನಪುಗಳಷ್ಟೇ. ವಿಶ್ವವಿಖ್ಯಾತ ಮೈಸೂರು ದಸರಾವನ್ನು ಯಶಸ್ವಿಯಾಗಿ ಪೂರೈಸಿದ ಗಜಪಡೆ, ಮತ್ತೆ ಕಾಡಿನತ್ತ ಮುಖ ಮಾಡಿದೆ. ನಾಡಿನ ಹೆಮ್ಮೆಯ ವಿಜಯದಶಮಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊತ್ತು ಗಮನ ಸೆಳೆದ ಕ್ಯಾಪ್ಟ
Public TV ಕನ್ನಡ पर मूल खबर पढ़ें ↗