BAD
INDIA
KARNATAKA
ಕೆರೆಯ ಜಂಟಿ ಸರ್ವೆಗೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ದಾವಣಗೆರೆ: ‘ಕಂದಾಯ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ಮಾಡಿ ಕೆರೆಯ ಗಡಿ ಹಾಗೂ ಭೂಸ್ವಾಧೀನಗೊಂಡ ಮುಳುಗು ಪ್ರದೇಶವನ್ನು ನಿಖರವಾಗಿ ಗುರುತಿಸಬೇಕು’ ಎಂದು ಆಗ್ರಹಿಸಿ ಚನ್ನಗಿರಿ ತಾಲ್ಲೂಕಿನ ನಲ್ಕುದುರೆ ಗ್ರಾಮಸ್ಥರು ಗುರುವಾರ ಧರಣಿ ನಡೆಸಿದರು.
Read the original at ಪ್ರಜಾವಾಣಿ ↗