Flag of Indiaसत्यमेव जयते
GOOD INDIA KARNATAKA

ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕದ್ದು ಓಡುತ್ತಿರುವ ದೃಶ್ಯ ಸಿಸಿಟಿವಿ ವಿಡಿಯೋ ನೋಡಿ

ವ್ಯಕ್ತಿಯೋರ್ವ ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕದ್ದೊಯ್ದಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಬಿನ್ನಿಪೇಟೆ ಅಂಜನ್ ಚಿತ್ರಮಂದಿರ ಬಳಿ ನಡೆದಿದೆ. ಇಂದು (ಅ.22) ಮಧ್ಯಾಹ್ನ ರಾಜರಾಜೇಶ್ವರಿ ಜ್ಯುವೆಲ್ಸ್ ಅಂಗಡಿಗೆ ಬಂದ ವ್ಯಕ್ತಿ, ಅಂಗಡಿ ಮಾಲೀಕರನ್ನು ಯಾಮಾರಿಸಿ 10 ಗ್ರಾಂ ಚಿನ್ನ ಕದ್ದುಕೊಂಡು

TV9 ಕನ್ನಡ Thu, 22 Oct 2026 11:50
Read the original at TV9 ಕನ್ನಡ ↗