Flag of Indiaसत्यमेव जयते
UGLY INDIA KARNATAKA

‘ಬೆದರಿಕೆ ಬಿಜೆಪಿ ಸಂಸ್ಕೃತಿಯೇ?’

ಬೆಂಗಳೂರು: ‘ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ವಿಚಾರಗಳ ಮೂಲಕ ಉತ್ತರಿಸಬೇಕೇ ಹೊರತು, ಕೊಲೆ ಬೆದರಿಕೆಗಳ ಮೂಲಕ ಅಲ್ಲ’ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಎಚ್.ಎಸ್. ಮಂಜುನಾಥ್ ಗೌಡ ಹೇಳಿದ್ದಾರೆ.

ಪ್ರಜಾವಾಣಿ Wed, 04 Nov 2026 00:40
Read the original at ಪ್ರಜಾವಾಣಿ ↗