GOOD
INDIA
KARNATAKA
ಅರ್ಜುನ್ ಸರ್ಜಾ ಮಗಳ ಮದುವೆಗೆ ಆಹ್ವಾನವಿರಲಿಲ್ಲ; ಸತ್ಯ ಬಿಚ್ಚಿಟ್ಟ ನಟಿ ಮೇಘನಾ ರಾಜ್

ಅರ್ಜುನ್ ಸರ್ಜಾ ಪುತ್ರಿ ಅಂಜನಾ ಅವರ ವಿದೇಶಿ ಮದುವೆಗೆ ನಟಿ ಮೇಘನಾ ರಾಜ್ ಗೈರಾಗಿದ್ದಕ್ಕೆ ಕೊನೆಗೂ ಕಾರಣ ಸಿಕ್ಕಿದೆ. ‘ನನ್ನನ್ನು ಮದುವೆಗೆ ಕರೆದಿರಲಿಲ್ಲ, ಕರೆದಿದ್ದ ಧ್ರುವ-ಪ್ರೇರಣಾ ಹೋಗಿದ್ದರು’ ಎಂದು ಮೇಘನಾ ರಾಜ್ ಸ್ಪಷ್ಟಪಡಿಸಿದ್ದು, ಆಹ್ವಾನ ನೀಡದಿರುವ ಬಗ್ಗೆ ಅರ್ಜುನ್ ಸರ್ಜಾ ಕುಟುಂಬವನ್
Read the original at TV9 ಕನ್ನಡ ↗