UGLY
INDIA
KARNATAKA
ದಾಳಿಂಬೆ ಬೆಳೆದು ₹90 ಲಕ್ಷ ಗಳಿಸಿದ ತಿಪಟೂರು ರೈತ ಶ್ರೀಧರ್

ತಿಪಟೂರು: ಶ್ರಮ, ತಾಳ್ಮೆ, ನಿರಂತರ ಪ್ರಯತ್ನದ ಜತೆಗೆ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡರೆ ಉತ್ತಮ ಲಾಭ ಗಳಿಸಬಹುದು ಎಂಬುದಕ್ಕೆ ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ವಿಠಲಾಪುರ ಗ್ರಾಮದ ಪ್ರಗತಿಪರ ರೈತ ಶ್ರೀಧರ್ ಪಿ. ಅತ್ಯುತ್ತಮ ನಿದರ್ಶನವಾಗಿದ್ದಾರೆ.
Read the original at ಪ್ರಜಾವಾಣಿ ↗