Flag of Indiaसत्यमेव जयते
CONTESTED INDIA KARNATAKA

ಕನ್ನಡಿಗರಿಗೆ ಶೇ.90ರಷ್ಟು ಉದ್ಯೋಗ ನೀಡಲು ಕರವೇ ಆಗ್ರಹ

ಚಿಂತಾಮಣಿ: ನಗರದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ಲೋಕೇಶ್ ಧ್ವಜಾರೋಹಣ ನೆರವೇರಿಸಿದರು. ‘ಹಿರಿಯರ ಹೋರಾಟದಿಂದ ಕನ್ನಡನಾಡು ಏಕೀಕರಣಗೊಂಡು 70 ವರ್ಷ ಪೂರ್ಣಗೊಂಡಿದೆ’ ಎಂದರು.

ಪ್ರಜಾವಾಣಿ Tue, 03 Nov 2026 01:00 DEVELOPING
Read the original at ಪ್ರಜಾವಾಣಿ ↗