UGLY
INDIA
KARNATAKA
ಅನೈತಿಕ ಸಂಬಂಧ ಶಂಕಿಸಿ ಪತ್ನಿಯನ್ನು ಕೊಂದು ರಾಜಕಾಲುವೆಗೆ ಎಸೆದ ಪತಿ: 9 ದಿನಗಳ ಬಳಿಕ ಪ್ರಕರಣ ಬಯಲು

ಬೆಂಗಳೂರಿನ ಮಾಗಡಿ ರಸ್ತೆ ವ್ಯಾಪ್ತಿಯಲ್ಲಿ ರಾಜಕಾಲುವೆಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ ಕೊನೆಗೂ ಬಯಲಾಗಿದೆ. 9 ದಿನಗಳ ಸತತ ಯತ್ನದ ಬಳಿಕ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಹಿಳೆಯನ್ನು, ಅಕ್ರಮ ಸಂಬಂಧದ ಅನುಮಾನದಿಂದ ಆಕೆಯ ಪತಿಯೇ ಅಕ್ಟೋಬರ್ 10ರಂದು ಕೊಲೆ ಮಾಡಿ ರಾಜಕಾಲುವೆಗೆ ಎಸೆದಿದ್
Read the original at TV9 ಕನ್ನಡ ↗