UGLY
INDIA
KARNATAKA
ಹಂತಕನಿಗಿದ್ದದ್ದು ಏಳಲ್ಲ.. 9 ಜನರ ಟಾರ್ಗೆಟ್ – ಕನ್ನಡದಲ್ಲಿ ಮೆಸೇಜ್ ಮಾಡಿ ಸಿಕ್ಕಿಬಿದ್ದಿದ್ದು ರೋಚಕ

ಬೆಂಗಳೂರು: ಒಂದೇ ಕುಟುಂಬದ 7 ಮಂದಿಯ ನರಮೇಧ ಪ್ರಕರಣದಲ್ಲಿ ಆರೋಪಿ ಕೊಲೆಗಾಗಿ ನಡೆಸಿದ ಸಂಚು ಒಂದೋದಾಗಿಯೋ ಹೊರಬೀಳುತ್ತಿದೆ. ಹಂತಕ ಅಸಲಿಗೆ ಏಳಲ್ಲ, ಒಂಬತ್ತು ಮಂದಿಯನ್ನು ಕೊಲೆ ಮಾಡುವ ಯೋಚನೆಯಲ್ಲಿದ್ದ ಹಾಗೂ ಕನ್ನಡದಲ್ಲಿ ಮಸೇಜ್ ಮಾಡಿದ್ದೇ ಅವನಿಗೆ ಮುಳುವಾಯ್ತು ಎಂದು ಪೊಲೀಸರ ವಿಚಾರಣೆ ರೋಚಕ ಅಂ
Public TV ಕನ್ನಡ पर मूल खबर पढ़ें ↗