Flag of Indiaसत्यमेव जयते
GOOD INDIA KARNATAKA

ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್; ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ

ಗದಗ ನಗರದ ಒಕ್ಕಲಗೇರಿ ಓಣಿಯ ಶತಮಾನೋತ್ಸವದ ಸರ್ಕಾರಿ ಶಾಲೆ ಶಿಥಿಲಾವಸ್ಥೆಯಿಂದಾಗಿ ಮಕ್ಕಳು ಭಯದಲ್ಲೇ ಪಾಠ ಕೇಳುವಂತಾಗಿತ್ತು. ಮಳೆಯಿಂದ ಸೋರುತ್ತಿದ್ದ ಕೊಠಡಿಗಳು ಹಾಗೂ ಹಾರಿಹೋಗುತ್ತಿದ್ದ ಮೇಲ್ಛಾವಣಿ ಸಮಸ್ಯೆಯನ್ನು ಅಕ್ಟೋಬರ್ 3ರಂದು ಟಿವಿ9 ವರದಿ ಮಾಡಿತ್ತು. ಇದರ ಪರಿಣಾಮವಾಗಿ ಶಿಕ್ಷಣ ಇಲಾಖೆ ಅ

TV9 ಕನ್ನಡ Sat, 31 Oct 2026 10:48
TV9 ಕನ್ನಡ पर मूल खबर पढ़ें ↗