Flag of Indiaसत्यमेव जयते
UGLY CRIME KARNATAKA

ರಕ್ತ ಸೋರಬಾರದು ಅಂತ 9 ಪ್ಲಾಸ್ಟಿಕ್‌ ಚೀಲಗಳಲ್ಲಿ ಒಂದು ಶವ ತುಂಬಿದ್ದ ಹಂತಕ

– ಶವ ಸಾಗಿಸಲು ಖತರ್ನಾಕ್‌ ಪ್ಲ್ಯಾನ್‌ ಮಾಡಿದ್ದ ಪಾತಕಿ ಚಿಕ್ಕಬಳ್ಳಾಪುರ: ಬೆಂಗಳೂರಲ್ಲಿ (Bengaluru Mass Murder) ಏಳು ಜನರ ಹತ್ಯೆ ಪ್ರಕರಣಕ್ಕೆ ಮತ್ತೊಂದು ರೋಚಕ ತಿರುವು ಸಿಕ್ಕಿದೆ. ಮೃತದೇಹದಿಂದ ರಕ್ತ ಸೋರಬಾರದು, ಯಾರಿಗೂ ಅನುಮಾನ ಬರದಂತೆ ಶವ ಸಾಗಿಸಲು ಹಂತಕ ಮಾಡಿದ್ದ ಖತರ್ನಾಕ್‌ ಐಡಿಯಾ

Public TV ಕನ್ನಡ Fri, 06 Nov 2026 10:37
Read the original at Public TV ಕನ್ನಡ ↗