Flag of Indiaसत्यमेव जयते
GOOD INDIA KARNATAKA

ಮಲೆನಾಡು ಗಿಡ್ಡ ತಳಿ ಸಂರಕ್ಷಣೆ ಅವಶ್ಯಕ ಎಂದು ಅಕ್ಷಯ್ ಆಳ್ವ ಹೇಳಿದರು

ಹೆತ್ತೂರು: ಸುಮಾರು ಎರಡು ಸಾವಿರ ವರ್ಷಗಳಿಂದ ಸಾಂಪ್ರದಾಯಿಕವಾಗಿ ರೈತನ ಒಡನಾಡಿ ಆಗಿರುವ ಮಲೆನಾಡು ಗಿಡ್ಡ ತಳಿಯಲ್ಲಿ ರೋಗನಿರೋಧಕ ಶಕ್ತಿ ಅಚ್ಚರಿ ಎಂಬಂತೆ ಇದೆ ಎಂದು ಮಲೆನಾಡು ಗಿಡ್ಡ ತಳಿ ಸಂರಕ್ಷಣೆ ಹಾಗೂ ಸಂವರ್ಧನೆ ಅಭಿಯಾನ ವೇದಿಕೆ ಅಧ್ಯಕ್ಷ ಅಕ್ಷಯ್ ಆಳ್ವ ಹೇಳಿದರು.

ಪ್ರಜಾವಾಣಿ Wed, 28 Oct 2026 01:00
Read the original at ಪ್ರಜಾವಾಣಿ ↗