Flag of Indiaसत्यमेव जयते
STATE ACTION INDIA KARNATAKA

ಮದ್ಯ ಅಕ್ರಮ ಮಾರಾಟ: ಧಾಬಾ ಮೇಲೆ ಅಬಕಾರಿ ದಾಳಿ

ಲಿಂಗಸುಗೂರು: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆ ನಿಷೇಧವಿದ್ದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಧಾಬಾದ ಮೇಲೆ ಅಬಕಾರಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, 35.82 ಲೀಟರ್‌ ಮದ್ಯವನ್ನು ಜಪ್ತಿ ಮಾಡಿದ್ದಾರೆ.

ಪ್ರಜಾವಾಣಿ Fri, 23 Oct 2026 01:00 ALLEGED
ಪ್ರಜಾವಾಣಿ पर मूल खबर पढ़ें ↗