Flag of Indiaसत्यमेव जयते
UGLY INDIA KARNATAKA

ಪೈಪ್‌ಲೈನ್ ಅಳವಡಿಕೆಗೆ ರಸ್ತೆ ಅಗೆತ: ನಿವಾಸಿಗಳಿಂದ ಆಕ್ರೋಶ

ಮುದ್ದೇಬಿಹಾಳ: ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಕೈಗೆತ್ತಿಕೊಂಡಿರುವ ಅಮೃತ 2.0 ಯೋಜನೆಯ ಕಾಮಗಾರಿಯಿಂದ ಗುಣಮಟ್ಟದ ಸಿ.ಸಿ. ರಸ್ತೆಗಳು ಹಾಳಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ. ₹30 ಕೋಟಿ ವೆಚ್ಚದ ಯೋಜನೆಯಡಿ ಪೈಪ್‌ಲೈನ್ ಅಳವಡಿಸಲು ರಸ್ತೆಯ ಮಧ್ಯಭಾಗವನ್ನು ಅಗೆಯಲಾಗುತ್ತಿದ್ದು, ಕಾಮಗಾರ

ಪ್ರಜಾವಾಣಿ Wed, 28 Oct 2026 01:00
ಪ್ರಜಾವಾಣಿ पर मूल खबर पढ़ें ↗