BAD
INDIA
KARNATAKA
ದೀಪಾವಳಿ ಪಟಾಕಿ: ಮಿಂಟೋ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್, ವೈದ್ಯರ ಸಲಹೆಗಳು ಕೇಳಿ

ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಹಬ್ಬದ ಸಂಭ್ರಮದ ನಡುವೆ ಪಟಾಕಿ ಅವಘಡಗಳ ಆತಂಕವೂ ಹೆಚ್ಚಾಗಿದೆ. ಪ್ರತಿ ವರ್ಷ ಪಟಾಕಿ ಸಿಡಿತದಿಂದ ನೂರಾರು ಜನ ಗಾಯಗೊಳ್ಳುವ ಆತಂಕದ ನಡುವೆ, ಬೆಂಗಳೂರಿನ ಕಣ್ಣಿನ ಆಸ್ಪತ್ರೆಗಳು ಅಲರ್ಟ್ ಆಗಿವೆ. ಮಿಂಟೋ ಆಸ್ಪತ್ರೆ 24 ಗಂಟೆಯೂ ತುರ್ತು ಚಿಕಿತ್ಸೆ ನೀಡಲ
Read the original at TV9 ಕನ್ನಡ ↗