Flag of Indiaसत्यमेव जयते
CONTESTED INDIA KARNATAKA

ಕಾಲುವೆ ನೀರಿಗಾಗಿ ಸುರಪುರ ಬಂದ್; ರೈತರಿಂದ ಪ್ರತಿಭಟನೆ

ಸುರಪುರ: ನಾರಾಯಣಪುರ ಬಸವಸಾಗರ ಜಲಾಶಯದ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನ. 30ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಹಾಗೂ ರೈತ ಮುಖಂಡರು ಶುಕ್ರವಾರ ಸುರಪುರ ಬಂದ್‍ಗೆ ಕರೆ ನೀಡಿದ್ದರು.

ಪ್ರಜಾವಾಣಿ Sat, 07 Nov 2026 01:00
Read the original at ಪ್ರಜಾವಾಣಿ ↗