Flag of Indiaसत्यमेव जयते
GOOD INDIA KARNATAKA

ಮೂಡಲಗಿ ಬ್ಯಾಂಕ್‌ಗೆ ಗಿರೀಶ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮೂಡಲಗಿ: ಇಲ್ಲಿಯ ದಿ.ಮೂಡಲಗಿ ಕೋ.ಆಪರೇಟಿವ್ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಗಿರೀಶ ಸುಭಾಷ ಢವಳೇಶ್ವರ ಹಾಗೂ ಉಪಾಧ್ಯಕ್ಷರಾಗಿ ವಿಶ್ವನಾಥ ಮಲ್ಲಪ್ಪ ಬಡಗನ್ನವರ ಅವರು ಅವಿರೋಧವಾಗಿ ಆಯ್ಕೆಯಾದರು.

ಪ್ರಜಾವಾಣಿ Fri, 23 Oct 2026 00:55
Read the original at ಪ್ರಜಾವಾಣಿ ↗