Flag of Indiaसत्यमेव जयते
GOOD INDIA KARNATAKA

ಮಡಿಕೇರಿ ದಸರಾ ‘ಬೆಳಕಿನ ದಸರೆ’ಗೆ ಸಂಭ್ರಮದ ತೆರೆ

ಮಡಿಕೇರಿ: ನಗರದಲ್ಲಿ ಬುಧವಾರ ರಾತ್ರಿ ಆರಂಭವಾದ ದಸರಾ ದಶಮಂಟಪಗಳ ಶೋಭಾಯಾತ್ರೆ ಗುರುವಾರ ನಸುಕಿನವರೆಗೂ ನಡೆಯಿತು. ಅ. 11ರಂದು ಕರಗೋತ್ಸವದ ಮೂಲಕ ಆರಂಭವಾಗಿದ್ದ ಬೆಳಕಿನ ದಸರೆಗೆ ಸಂಭ್ರಮದ ತೆರೆ ಬಿತ್ತು.

ಪ್ರಜಾವಾಣಿ Fri, 23 Oct 2026 01:00
Read the original at ಪ್ರಜಾವಾಣಿ ↗