GOOD
INDIA
KARNATAKA
ವಿದ್ಯಾರ್ಥಿಗಳ ಸುರಕ್ಷತೆಯೇ ಮೊದಲ ಆದ್ಯತೆ: ಸರ್ಕಾರಿ ಶಾಲೆಗಳಿಗೆ ರಾಜಕೀಯ ನಾಯಕರ ‘ಸರ್ಪ್ರೈಸ್ ವಿಸಿಟ್’ಗೆ ರಾಜ್ಯ ಸರ್ಕಾರದ ಬ್ರೇಕ್

ಗುಜರಾತ್ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಗೌಪ್ಯತೆ ಕಾಪಾಡಲು ಶಿಕ್ಷಣ ಇಲಾಖೆ ಕಠಿಣ ನಿಯಮ ಜಾರಿಗೊಳಿಸಿದೆ. ಮುಖ್ಯೋಪಾಧ್ಯಾಯರ ಅನುಮತಿಯಿಲ್ಲದೆ ಶಾಲೆ ಪ್ರವೇಶಿಸುವುದು, ಫೋಟೋ, ವಿಡಿಯೋ ತೆಗೆಯುವುದು ಸಂಪೂರ್ಣ ನಿಷಿದ್ಧ. ರಾಜಕೀಯ ನಾಯಕರು ಮತ್ತು ಹೊರಗಿನವರ ಅನಧಿಕೃತ ಭೇಟಿ
Read the original at TV9 ಕನ್ನಡ ↗