Flag of Indiaसत्यमेव जयते
CRISIS INDIA KARNATAKA

ಚಿತ್ರದುರ್ಗದಲ್ಲಿ ಲಾರಿಗೆ ಬಸ್‌ ಡಿಕ್ಕಿ; ಬಾಲಕ ಸೇರಿ ಮೂವರ ಸಾವು

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ– 13ರ ಮಲ್ಲಾಪುರ ರಿಂಗ್‌ ರಸ್ತೆ ಬಳಿ ಗುರುವಾರ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಬಸ್‌ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ. 35 ಮಂದಿ ಗಾಯಗೊಂಡಿದ್ದಾರೆ.

ಪ್ರಜಾವಾಣಿ Fri, 23 Oct 2026 00:40
ಪ್ರಜಾವಾಣಿ पर मूल खबर पढ़ें ↗