Flag of Indiaसत्यमेव जयते
CONTESTED INDIA KARNATAKA

ಹೊಸ ಇಪಿಎಫ್ ನಿಯಮ ಹಿಂಪಡೆಯಲು ಐಎನ್‌ಟಿಯುಸಿ ಒತ್ತಾಯ

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಹೊಸ ಇಪಿಎಫ್ ಯೋಜನೆ –2026 ಅಡಿಯಲ್ಲಿ ಜಾರಿಗೊಳಿಸಿರುವ ಕೆಲವು ಕಠಿಣ ನಿಯಮಗಳು ಪ್ಲಾಂಟೇಷನ್ ಕಾರ್ಮಿಕರಿಗೆ ತೊಂದರೆ ಉಂಟುಮಾಡುವ ಆತಂಕವಿದೆ. ಈ ನಿಯಮಗಳನ್ನು ಪರಿಶೀಲಿಸಿ ತೋಟದ ಕಾರ್ಮಿಕರಿಗೆ ವಿಶೇಷ ವಿನಾಯಿತಿ ನೀಡುವಂತೆ ಐಎನ್‌ಟಿಯುಸಿ ಪ್ರಧಾನ ಕಾರ್ಯದರ್ಶಿ ವಿ.

ಪ್ರಜಾವಾಣಿ Mon, 26 Oct 2026 00:40 ALLEGED
Read the original at ಪ್ರಜಾವಾಣಿ ↗