Flag of Indiaसत्यमेव जयते
STATE ACTION INDIA KARNATAKA

ವೇಣೂರು ಲೈಂಗಿಕ ಕಿರುಕುಳ ಆರೋಪಿ ಸೈಯ್ಯದ್ ಮಹಮ್ಮದ್ ಇಸಾಕ್ ವಶ

ಬೆಳ್ತಂಗಡಿ: ಕೆಲಸದ ಸ್ಥಳಕ್ಕೆ ಬಂದು ಯುವತಿ‌ಯೊಂದಿಗೆ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿ, ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ವೇಣೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ Mon, 26 Oct 2026 01:00 ALLEGED
Read the original at ಪ್ರಜಾವಾಣಿ ↗