GOOD
INDIA
KARNATAKA
ಸಮುದಾಯದ ಬಲವರ್ಧನೆಗೆ ಶ್ರಮಿಸಿ, ವಾಲ್ಮೀಕಿ ಆದರ್ಶ ಪಾಲಿಸಿ

ರಬಕವಿ ಬನಹಟ್ಟಿ: ‘ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಮತ್ತು ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸಮುದಾಯದ ಬಲವರ್ಧನೆಗಾಗಿ ಶ್ರಮಿಸಬೇಕು. ಇಂದಿನ ಯುವ ಪೀಳಿಗೆಗೆ ವಾಲ್ಮೀಕಿ ಮತ್ತು ಅವರು ರಚಿಸಿದ ರಾಮಾಯಣ ಕೃತಿಯ ಮಹತ್ವವನ್ನು ತಿಳಿಸಿ’ ಎಂದು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ
Read the original at ಪ್ರಜಾವಾಣಿ ↗