GOOD
INDIA
KARNATAKA
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ

ಈ ಬಾರಿಯ ಮೈಸೂರು ದಸರಾ ಅದ್ಧೂರಿಯಾಗಿ ನಡೆದಿದ್ದು, 11 ದಿನಗಳ ನವರಾತ್ರಿ ಉತ್ಸವ ನಿನ್ನೆ (ಅ.21) ಅಂತ್ಯವಾಗಿದೆ. ಇನ್ನು ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಹೊತ್ತು ಎರಡು ಗಂಟೆ ಸಮಯದಲ್ಲಿ ರಾಜ ಗಾಂಭೀರ್ಯದಿಂದ ಬನ್ನಿಮಂಟಪ ತಲುಪಿದ್ದ ಪ್ರಶಾಂತ ಆನೆ ಹೊಸ ಜಂಬೂಸವಾರಿ ಕ್ಯಾಪ್ಟನ್ ಆಗಿ ಹೊರಹೊಮ್
Read the original at TV9 ಕನ್ನಡ ↗