Flag of Indiaसत्यमेव जयते
CRISIS INDIA KARNATAKA

ಚನ್ನರಾಯಪಟ್ಟಣದಲ್ಲಿ ಬೈಕ್ ಸವಾರನಿಗೆ ಕಾರು ಡಿಕ್ಕಿ, ಸಾವು

ಚನ್ನರಾಯಪಟ್ಟಣ: ಸಂಬಂಧಿಕರಿಗೆ ತಿಥಿ ಕಾರ್ಡ್ ಹಂಚಲು ತೆರಳುತ್ತಿದ್ದ ಬೈಕ್ ಸವಾರನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬಿ.ಎಂ. ರಸ್ತೆಯ ಅನಘ ಹೋಟೆಲ್ ಸಮೀಪ ಶುಕ್ರವಾರ ನಡೆದಿದೆ.

ಪ್ರಜಾವಾಣಿ Sun, 08 Nov 2026 00:40
ಪ್ರಜಾವಾಣಿ पर मूल खबर पढ़ें ↗