Flag of Indiaसत्यमेव जयते
GOOD INDIA KARNATAKA

ಬಂಗಾರಪ್ಪ ಕೆರೆಗೆ ಶಾಸಕ ಬಸನಗೌಡ ದದ್ದಲ್ ಭೇಟಿ, ಪರಿಶೀಲನೆ

ರಾಯಚೂರು: ರೈತರ ಹಿತದೃಷ್ಟಿಯಿಂದ ಬಂಗಾರಪ್ಪ ಕೆರೆಯ ನೀರನ್ನು ಮೇಲ್ಭಾಗ ಮತ್ತು ಕೆಳಭಾಗದ ಪ್ರದೇಶಗಳ ರೈತರಿಗೆ ಸಮಾನವಾಗಿ ಹಂಚಿಕೆ ಮಾಡಲಾಗುವುದು. ಕೆರೆಯ ಬಲವರ್ಧನೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು ₹100 ಕೋಟಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ ಎಂದು ಶಾಸಕ ಬಸನಗೌಡ ದದ್ದಲ್ ತಿಳಿಸಿದರು.

ಪ್ರಜಾವಾಣಿ Fri, 23 Oct 2026 01:00
ಪ್ರಜಾವಾಣಿ पर मूल खबर पढ़ें ↗