UGLY
INDIA
KARNATAKA
ಅಚ್ಚರಿಯ ಕಥಾ ಹಂದರದ ‘ಅಮರಾವತಿ ಪೊಲೀಸ್ ಸ್ಟೇಷನ್’ ಸಿನಿಮಾ

ಕಡಲ ತೀರದ ಕಾಲ್ಪನಿಕ ಊರು ಅಮರಾವತಿ (Amaravatii). ಅಲ್ಲಿ ನಡೆಯುವ ನಿಗೂಢ ನಾಪತ್ತೆ ಪ್ರಕರಣಗಳು, ಕೊಲೆಗಳು ಮತ್ತು ಅಚ್ಚರಿಯ ಘಟನೆಗಳ ಸುತ್ತ ಸಾಗುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಅಮರಾವತಿ ಪೊಲೀಸ್ ಸ್ಟೇಷನ್’. ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್
Read the original at Public TV ಕನ್ನಡ ↗