GOOD
INDIA
KARNATAKA
ಜಾಹೀರಾತೇ ಇಲ್ಲದ ಧಾರಾವಾಹಿ, ಮನೊರಂಜನಾ ಲೋಕದ ದಿಕ್ಕನ್ನೇ ಬದಲಿಸಲಿದೆ ಈ ಯೋಜನೆ

ಟಿವಿ ಕಾರ್ಯಕ್ರಮಗಳ ಆದಾಯದ ಮೂಲವೇ ಜಾಹೀರಾತು. ಪ್ರಸ್ತುತ ಪ್ರಸಾರ ಆಗುವ ಜಾಹೀರಾತುಗಳು ಹೇಗಿರುತ್ತವೆಂದರೆ, ಪ್ರಸಾರ ಆಗುತ್ತಿರುವ ಧಾರಾವಾಹಿ ಅಥವಾ ಯಾವುದೇ ಟಿವಿ ಕಾರ್ಯಕ್ರಮದ ಮಧ್ಯೆ ಕೆಲ ಸೆಕೆಂಡುಗಳಿಗೆ ಅಥವಾ ನಿಮಿಷಗಳಿಗೆ ಜಾಹೀರಾತು ಪ್ರಸಾರ ಆಗುತ್ತದೆ. ಬಳಿಕ ವೀಕ್ಷಕರು ನೋಡುತ್ತಿರುವ ಧಾರಾವ
Read the original at TV9 ಕನ್ನಡ ↗