BAD
INDIA
KARNATAKA
ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಭುವನೇಶ್ವರ (ಪಿಟಿಐ): ‘ಅರ್ನಬ್’ ಚಂಡಮಾರುತದ ಪರಿಣಾಮ ಸುರಿದ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಗಂಜಾಂ, ಗಜಪತಿ ಜಿಲ್ಲೆಗಳಲ್ಲಿ ಸಾವಿರಾರು ಮಂದಿ ಸಿಲುಕಿದ್ದು, ಒಡಿಶಾ ಸರ್ಕಾರ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳನ್ನು ಶುಕ್ರವಾರ ತೀವ್ರಗೊಳಿಸಿದೆ.
Read the original at ಪ್ರಜಾವಾಣಿ ↗