Flag of Indiaसत्यमेव जयते
STATE ACTION INDIA KARNATAKA

ಬೆಂಗಳೂರಿನಲ್ಲಿ ಭಾರೀ ಸೈಬರ್ ಜಾಲ ಭೇದಿಸಿದ ಕರ್ನಾಟಕ ಸೈಬರ್ ಕಮಾಂಡ್: ಡಿಜಿಟಲ್ ಅರೆಸ್ಟ್, ಲೈಂಗಿಕ ಬೆದರಿಕೆಗೆ ಬಳಸುತ್ತಿದ್ದ ಅಕ್ರಮ ಸಿಮ್ ಬಾಕ್ಸ್ ವಶಕ್ಕೆ

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅಕ್ರಮ ಸಿಮ್ ಬಾಕ್ಸ್ ನೆಟ್‌ವರ್ಕ್ ಅನ್ನು ಕರ್ನಾಟಕ ಸೈಬರ್ ಕಮಾಂಡ್ ಭೇದಿಸಿದೆ. ಡಿಜಿಟಲ್ ಅರೆಸ್ಟ್, ಲೈಂಗಿಕ ಬೆದರಿಕೆ, ಹಾಗೂ ಆರ್ಥಿಕ ಸೈಬರ್ ಅಪರಾಧಗಳಿಗೆ ಈ ಜಾಲ ಬಳಕೆಯಾಗುತ್ತಿತ್ತು. ಮಹಾರಾಷ್ಟ್ರ ಮೂಲದ ನಾಲ್ವರನ್ನು ಬಂಧಿಸಲಾಗಿದ್ದು, ನೂರಾರು ಕೋಟಿ ರೂಪಾಯಿ

TV9 ಕನ್ನಡ Sat, 24 Oct 2026 02:18 ALLEGED
TV9 ಕನ್ನಡ पर मूल खबर पढ़ें ↗