Flag of Indiaसत्यमेव जयते
BAD INDIA KARNATAKA

ಶ್ರೀಗುರುಕೃಪಾ ಪ್ರೌಢಶಾಲೆಯಲ್ಲಿ ಪಿ.ಯು ತರಗತಿ ಆರಂಭಕ್ಕೆ ಅನುಮೋದನೆ

ಕಡೂರು: ಗಿರಿಯಾಪುರದ ಶ್ರೀಗುರುಕೃಪಾ ಪ್ರೌಢಶಾಲೆಯಲ್ಲಿ ನಿಬಂಧನೆಗಳಿಗೆ ಒಳಪಟ್ಟು ಪಿಯು ತರಗತಿಗಳನ್ನು ಆಂಗ್ಲ ಮಾಧ್ಯಮದಲ್ಲಿ ವಿಜ್ಞಾನ ವಿಭಾಗದಲ್ಲಿ ಆರಂಭಿಸಲು ಸರ್ಕಾರ, ಪಿಯು ಬೋರ್ಡ್‌, ಶಿಕ್ಷಣ ಇಲಾಖೆ ಸಮ್ಮತಿ ನೀಡಿದೆ ಎಂದು ಶಾಲಾ ಸಮಿತಿ ಅಧ್ಯಕ್ಷ ಜಿ.ಎಸ್‌. ಸತೀಶ್‌ ತಿಳಿಸಿದ್ದಾರೆ.

ಪ್ರಜಾವಾಣಿ Sat, 24 Oct 2026 00:40
Read the original at ಪ್ರಜಾವಾಣಿ ↗