Flag of Indiaसत्यमेव जयते
GOOD INDIA KARNATAKA

ಸಾಯಿ ಪಲ್ಲವಿ ಅತ್ಯುತ್ತಮ ಆಯ್ಕೆ: ‘ರಾಮಾಯಣ’ ಸೀತೆ ಪಾತ್ರಕ್ಕಾಗಿ ನಾನೂ ಆಡಿಷನ್ ಕೊಟ್ಟಿದ್ದೆ ಎಂದ ಶ್ರೀನಿಧಿ ಶೆಟ್ಟಿ

– ಸೀತೆ ಪಾತ್ರ ಕೈತಪ್ಪಿದ್ದೇಕೆ? ನಟಿ ಶ್ರೀನಿಧಿ ಹೇಳಿದ್ದೇನು? ರಾಕಿಂಗ್‌ ಸ್ಟಾರ್‌ ಯಶ್‌ (Yash), ರಣಬೀರ್‌ ಕಪೂರ್‌ ಅಭಿನಯದ ‘ರಾಮಾಯಣ’ (Ramayana) ಸಿನಿಮಾ ಇಂದು ತೆರೆಕಂಡಿದ್ದು, ಭರ್ಜರಿ ಸದ್ದು ಮಾಡುತ್ತಿದೆ. ರಾಮಾಯಣ ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ಅಭಿನಯಕ್ಕ

Public TV ಕನ್ನಡ Thu, 05 Nov 2026 10:48
Read the original at Public TV ಕನ್ನಡ ↗