GOOD
INDIA
KARNATAKA
‘ನನ್ನ ಕಥೆ ನಾನೇ ಹೇಳುವ ಸರದಿ...’

ನವದೆಹಲಿ (ಪಿಟಿಐ): ‘ದಶಕಗಳಿಂದಲೂ ಸಾಕಷ್ಟು ಜನ ನನ್ನ ಬಗ್ಗೆ ಮಾತನಾಡಿದ್ದಾರೆ. ಆದರೆ ನನ್ನ ಬಗ್ಗೆ ನಾನೇ ಹೇಳುವ ಸರದಿ ಈಗ ಬಂದಿದೆ’ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
Read the original at ಪ್ರಜಾವಾಣಿ ↗