PROBLEM
POLITICS
KARNATAKA
ಅಂಗರಗಟ್ಟಿ: ಸಮಸ್ಯೆ ತೆರೆದಿಟ್ಟ ಗ್ರಾಮಸ್ಥರು

ಬ್ಯಾಡಗಿ: ತಾಲ್ಲೂಕಿನ ಅಂಗರಗಟ್ಟಿ ಗ್ರಾಮಸ್ಥರು ಸ್ಮಶಾನ ದಾರಿ, ಶುದ್ಧ ನೀರಿನ ಘಟಕಕ್ಕೆ ನಿಯಮಿತ ವಿದ್ಯುತ್, ಹೊಲದ ದಾರಿ, ಹಾಳಾದ ರಸ್ತೆಗಳು, ವಸತಿ ಯೋಜನೆಯಡಿ ಬಾರದ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.
Read the original at ಪ್ರಜಾವಾಣಿ ↗