Flag of Indiaसत्यमेव जयते
GOOD INDIA KARNATAKA

ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಿಎಂ ಸಂವಾದ: ಮೊಮ್ಮಗಳಿಗೆ ತೊಟ್ಟಿಲು ಖರೀದಿಸಿದ ಡಿಕೆಶಿ

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್​, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಯೋಜನೆಯಿಂದ ತಮ್ಮ ಜೀವನದಲ್ಲಿ ಆದ ಬದಲಾವಣೆಗಳನ್ನು ಮಹಿಳೆಯರು ಹಂಚಿಕೊಂಡರು. ಸಿಎಂ ಅವರು ಕರಕುಶಲ ವಸ್ತುಗಳನ್ನು ಖರೀದಿಸಿ, ಫಲಾನುಭವಿಗಳ ಕಷ್ಟ ಸುಖ ಆಲಿಸಿದರು. ಇಲ್ಲಿದೆ ನೋಡ

TV9 ಕನ್ನಡ Fri, 06 Nov 2026 17:12
Read the original at TV9 ಕನ್ನಡ ↗