GOOD
INDIA
KARNATAKA
ಸ್ಪರ್ಧಿಗಳಿಗೆ ಪ್ರೀತಿಪಾತ್ರರ ಪತ್ರ – ಅಕ್ಷರಗಳು ಕಾಣದೇ ಕಣ್ಣೀರಾದ ಕಂಗಳು

ಬಿಗ್‌ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳ ಕಂಗಳಿಂದು ಹಸಿಯಾಗಿದೆ. ಇದು ಯಾವುದೇ ಜಗಳದಿಂದಲೂ ಅಲ್ಲ, ಕಿತ್ತಾಟದಿಂದಲೂ ಅಲ್ಲ. ಸ್ಪರ್ಧಿಗಳಿಗೆ ಮನೆಯವರಿಂದ ಪತ್ರಗಳು ಬಂದಿದ್ದು, ಭಾವುಕರಾಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಸದಾ ಕೇಳಿಬರುತ್ತಿದ್ದ ಗದ್ದಲ, ಕಿರುಚಾಟ, ಜಗಳಗಳಿಗೆ ಕ್ಷಣಕಾಲ ತೆರ
Read the original at Public TV ಕನ್ನಡ ↗