Flag of Indiaसत्यमेव जयते
STRATEGIC INDIA KARNATAKA

ಬಾಲೆನ್ ಶಾ ರಾಜತಾಂತ್ರಿಕತೆಯಲ್ಲಿ ಯು-ಟರ್ನ್; ಭಾರತ ಭೇಟಿಗೂ ಮುನ್ನ ವಿದೇಶಾಂಗ ಕಾರ್ಯದರ್ಶಿ ಮಿಸ್ರಿಯನ್ನು ಭೇಟಿಯಾದ ನೇಪಾಳದ ಪ್ರಧಾನಿ

ನೇಪಾಳ ಭೇಟಿಯ ವೇಳೆ ವಿಕ್ರಮ್ ಮಿಸ್ರಿ ನೇಪಾಳದ ಪ್ರಧಾನಿ ಬಾಲೆನ್ ಶಾ ಅವರನ್ನು ಭೇಟಿಯಾಗಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಶುಭಾಶಯದ ಸಂದೇಶವನ್ನು ತಲುಪಿಸಿದ್ದಾರೆ. ಮುಂಬರುವ ನವೆಂಬರ್ 22ರ ಪ್ರಧಾನಿ ಬಾಲೆನ್ ಶಾ ಅವರ ಭಾರತ ಪ್ರವಾಸದ ಸಿದ್ಧತೆಗಳು, ದ್ವಿಪಕ್ಷೀಯ ಸಹಕಾರದ ಪ್ರಗತಿ ಹಾಗೂ ಕೈಗ

TV9 ಕನ್ನಡ Fri, 06 Nov 2026 15:42 DEVELOPING
TV9 ಕನ್ನಡ पर मूल खबर पढ़ें ↗