GOOD
INDIA
KARNATAKA
ಆರ್.ಜಿ. ದ್ಯಾವಕ್ಕಳವರ (84) ನಿಧನ, ಗಣ್ಯರಿಂದ ಸಂತಾಪ

ರಟ್ಟೀಹಳ್ಳಿ: ಪಟ್ಟಣದ ಒಕ್ಕಲಗೇರಿ ಓಣಿ ನಿವಾಸಿ ಆರ್.ಜಿ. ದ್ಯಾವಕ್ಕಳವರ (84) ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.
Read the original at ಪ್ರಜಾವಾಣಿ ↗